No Crop

Citrus

ಸಿಟ್ರಸ್ ಕ್ಯಾನ್ಕರ್ – ಸುಲಭ ನಿಯಂತ್ರಣ ವಿಧಾನ ಸಿಟ್ರಸ್ ಕ್ಯಾನ್ಕರ್ ಒಂದು ಬ್ಯಾಕ್ಟೀರಿಯಾ ರೋಗವಾಗಿದೆ. ಇದು ಎಲೆ, ಕೊಂಬೆ ಮತ್ತು ಹಣ್ಣಿನಲ್ಲಿ ಕಾಣಿಸುತ್ತದೆ. ಬಾಧಿತವಾದ ಎಲೆಗಳು ಮತ್ತು ಕೊಂಬೆಗಳನ್ನು ಕತ್ತರಿಸಿ ನಾಶಮಾಡಿ. ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಅನ್ನು 1 ಲೀಟರ್ ನೀರಿಗೆ ಕಲಸಿ ಸಿಂಪಡಿಸಿ. ಸ್ಟ್ರೆಪ್ಟೋಸೈಕ್ಲಿನ್ 0.5 ಗ್ರಾಂ ಅನ್ನು 10 ಲೀಟರ್ ನೀರಿಗೆ ಸೇರಿಸಿ. ಮಳೆಯ ನಂತರ ವಿಶೇಷವಾಗಿ 10–15 ದಿನಗಳ ಅಂತರದಲ್ಲಿ ಮರು ಸಿಂಪಡಣೆ ಮಾಡಿ. ಅತಿ ಹೆಚ್ಚು ಯೂರಿಯಾ ಬಳಕೆ ತಪ್ಪಿಸಿ ಮತ್ತು ತೋಟವನ್ನು ಸ್ವಚ್ಛವಾಗಿಟ್ಟುಕೊಳ್ಳಿ

3 विचारों

0 लाइक

0 रिप्लाई

आपकी आलोचना और जवाब को नीचे लिखें

--profile