Use Code “RABI3" & get 3% Discount on Orders Above Rs. 4999/-    |     Use Code “RABI5" & get 5% Discount on Orders Above Rs. 14999/-    |     Free Delivery on Orders Above Rs. 1199/-    |     Deliveries may take longer than normal due to Lockdown    |    LIMITED PERIOD OFFER: Get 10% off on all Sarpan Seeds   |     BUY 5 GET 1 FREE ON SHAMROCK AGRI PRODUCTS

    |     
Menu
0

News — Karnataka

ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ)

Posted by Roopadevi H on

ಬೆಳೆ ವಿಮೆ ಎಂದರೆ  ಹವಾಮಾನ ವೈಪರೀತ್ಯಗಳ ಕಾರಣದಿಂದ ರೈತರು ತಮ್ಮ ಬೆಳೆ ನಷ್ಟ ಮತ್ತು ಬೆಳೆ ನಾಶದಿಂದ ಅನುಭವಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆಗೊಳಿಸುವ ಒಂದು ವ್ಯವಸ್ಥೆಯಾಗಿದೆ.   ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ) ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಅಪಾಯ ಸಂಭಾವ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪೂರ್ವನಿರ್ಧರಿತ ಮಟ್ಟದಲ್ಲಿ ರೈತರು ತಮ್ಮ ಬೆಳೆ ಉತ್ಪಾದನೆಯನ್ನು ನಿರ್ದಿಷ್ಟ ವಿಮಾ ಕಂಪನಿಗೆ  ವಿಮೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆಯನ್ನು ಹೊಂದುವಂತೆ ಮಾಡುವ ಗುರಿಯನ್ನು ಹೊಂದಿದೆ.     ಈ ಯೋಜನೆಯು ಜನವರಿ 13, 2016 ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಿದರು. ಈ ಯೋಜನೆಯ ಮುಖ್ಯ ಉದ್ದೇಶ ನಮ್ಮ ರೈತರಿಗೆ ಅತಿ ಕಡಿಮೆ ಬೆಲೆಗೆ ಬೆಳೆ ವಿಮೆಯನ್ನು ಒದಗಿಸುವುದಾಗಿದೆ. ನಮ್ಮ ದೇಶದಲ್ಲಿ ರೈತರ ಆತ್ಮಹತ್ಯಾ ಪ್ರಮಾಣ ಹೆಚ್ಚಾಗಿರುವ ಈ ಸಂಧರ್ಭದಲ್ಲಿ ಪಿಎಂಎಫ್‌ಬಿವೈ ಯೋಜನೆಯು ರೈತರಿಗೆ ಕಡಿಮೆ ಪ್ರೀಮಿಯಂ ಬೆಲೆಗೆ ಬೆಳೆ...

Read more →

ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್'

Posted by Raj Kancham on

ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬೆಳೆದ ಫಸಲಿಗೆ ತಕ್ಕ ಲಾಭ ಸಿಗುತ್ತಿಲ್ಲ, ಮಾಡಿದ ಸಾಲ ತಿರುಗಿಸಲು ಸಾಧ್ಯವಾಗುತ್ತಿಲ್ಲ, ಸಂಸಾರವನ್ನು ಸಾಗಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ನೇಣಿಗೆ ಶರಣಾಗುತ್ತಿದ್ದಾನೆ, ವಿಷದ ಬಟ್ಟಲು ಗಂಟಲಿಗಿಳಿಸುತ್ತಿದ್ದಾನೆ. ಇಂದು ಕೃಷಿಯನ್ನೇ ನಂಬಿರುವ ರೈತ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಆದರೆ, ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಬೀಜ, ತಕ್ಕ ಬೆಲೆಗೆ ಸಿಕ್ಕರೆ, ಒಂದಾದರೂ ಸಮಸ್ಯೆಗೆ ಪರಿಹಾರ ಸಿಕ್ಕೀತೆಂದು, ರೈತರ ಪರ ಕಾಳಜಿ ಇರುವ ಒಂದು ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಈ-ಕಾಮರ್ಸ್ ಮೂಲಕ ರೈತರನ್ನು ತಲುಪುವ ಉದ್ದೇಶದಿಂದ bighaat.com ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ದೇಶದ ಬೆನ್ನೆಲುಬಾದ ರೈತನಿಗೆ ಇಂದು ಗುಣಮಟ್ಟದ ಬೀಜಗಳು ಸೂಕ್ತ ಬೆಲೆಗೆ ಸಿಗುತ್ತಿಲ್ಲ. ಹಲವಾರು ಕಂಪನಿಗಳು ಒದಗಿಸುವ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ನೇಗಿಲಯೋಗಿಯನ್ನು ಕಂಗೆಡುವಂತೆ ಮಾಡಿದೆ. ಉತ್ತಮ ಬೀಜಗಳಿಗಾಗಿ ನಗರಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ.Read more at: http://kannada.oneindia.com/news/karnataka/e-commerce-website-bighaat-supply-quality-seeds-to-farmers-in-time-095004.html

Read more →

ವಿಜ್ಞಾನ ಮತ್ತು ಪರಿಸರ: ಪರಿಸರ ವಾದಿಗಳಿಗೆ ಹೊಸದಾರಿ ದೀಪ

Posted by Raj Kancham on

ಪ್ರಪಂಚದಾದ್ಯಂತ ಪರಿಸರವಾದಿಗಳು ಮಾಂಸಾಹಾರದ ವಿರುದ್ಧವಿದ್ದಾರೆ. ಈ ಅಧುನಿಕ ಜಗತ್ತಿನಲ್ಲಿ ಮಾಂಸ ಉತ್ಪಾದನೆ ಎಂಬುದು ಒಂದು ಬೃಹತ್ ಉದ್ಯಮವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ಕೆ.ಜಿ. ಮಾಂಸ ಉತ್ಪತ್ತಿ ಮಾಡಲು ಸರಿಸುಮಾರು ಹತ್ತು ಕೆ.ಜಿ. ದವಸಧಾನ್ಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸಬೇಕಾಗುತ್ತದೆ. ಅದೇ ರೀತಿ ಒಂದು ಕೆ.ಜಿ. ಮಾಂಸ ಉತ್ಪಾದನೆಗೆ ಸುಮಾರು 20,940 ಲೀಟರ್ ಬಳಕೆಯಾದರೆ ಒಂದು ಕೆಜಿ ಗೋಧಿ ಬೆಳೆಯಲು 503 ಲೀಟರ್ ನೀರು ಸಾಕು. ನೀರಿನ ಬಳಕೆ ಒಂದು ಕಡೆಯಾದರೆ, ಮಾಂಸಕ್ಕಾಗಿಯೇ ಸಾಕಲ್ಪಡುವ ಪ್ರಾಣಿಗಳಿಂದ ಉತ್ಪತ್ತಿಯಾಗುವ ವಿಸರ್ಜನೆ ಶೇಖಡ 130 ಪಟ್ಟು ಹೆಚ್ಚು. ಇದರಿಂದ ಪರಿಸರ ಕಲುಷಿತವಾಗುತ್ತಿರುವುದು ಮತ್ತು ಬ್ಯಾಕ್ಟೀರಿಯಾಗಳು ಹರಡುತ್ತಿರುವುದು ಸತ್ಯ. ಮಾಂಸಕ್ಕಾಗಿಯೇ ಬೆಳಸುವ ಪ್ರಾಣಿಗಳನ್ನ ಅನೇಕ ರಾಸಾಯನಿಕ ಮತ್ತು ವೈದ್ಯಕೀಯ ಔಷಧಿ, ಇಂಜೆಕ್ಷನ್ ಬಗ್ಗೆ ಹೇಳುವುದೇ ಬೇಡ. ಅದಕ್ಕಿಂತ ಮುಖ್ಯವಾಗಿ ಪ್ರಾಣಿಗಳಿಗೆ ಕೊಡುವ ಹಿಂಸೆ. ಅನೇಕ ಸಾರಿ ಈ ಪ್ರಾಣಿಗಳು ಸಹಜವಾಗಿ ಬದುಕುವುದೇ ಇಲ್ಲ. ಬಹುತೇಕ ಜೀವನ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಕಳೆದು ಬಿಡುತ್ತವೆ.ಅಧುನಿಕ ತಂತ್ರಜ್ಞಾನದಿಂದ ಹೆಚ್ಚು...

Read more →

Karnataka govt providing tabs with agri. software for updates on crops

Posted by Raj Kancham on

Karnataka government is now providing e-kisaan tablets to farmers in districts of Bijapura and Bagalkote, which are having Internet connectivity, to get an update on crops. This information was given by Karnataka minister for planning & statistics, IT, BT, science and technology S R Patil while addressing the recently-held Bangalore India Bio 2015, which focussed on bio-agriculture.A software on agriculture will be operational on these tablets providing information on farm management and yield data and field mapping. It will also provide information on monsoons and seed sowing.  The minister assured that all efforts to start BT crop trials were on...

Read more →